ಹರಾಜಿಗಿಟ್ಟ ವಿರಾಟ್ ಕೊಹ್ಲಿ‌ ಗ್ಲೌಸ್ ಎಷ್ಟು ಲಕ್ಷಕ್ಕೆ ಮಾರಾಟವಾಯ್ತು?

  • 6 months ago
ಕಳೆದ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಧರಿಸಿದ್ದ ಗ್ಲೌಸ್ ಗಳು ಭಾರಿ ಮೊತ್ತಕ್ಕೆ ಹರಾಜು ಮಾಡಲಾಗಿದೆ.

#viratKohliGloves #IndiavsPakistanT20worldcup2022 #ViratkohliFans #Australia #MelbourneCricketGround #ChappellFoundation #GregChappell #HarvKler

~HT.188~PR.28~ED.31~

Recommended