ಪಾಕಿಸ್ತಾನದ ಸೋಲಿಗೆ ಕಾರಣ ತಿಳಿಸಿ ಬಾಬರ್ ಅಜಂ ಗೆ ಬೆಂಬಲ ಸೂಚಿಸಿದ ಟೀಂ ಇಂಡಿಯಾ ಮಾಜಿ ಆಟಗಾರ
  • 6 months ago
ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನಕ್ಕೆ ಬಾಬರ್ ಮಾತ್ರ ಕಾರಣವಲ್ಲ ಎಂದಿದ್ದಾರೆ.

#AakashChopra #BabarAzam #PakistanCricketCaptain #Pakteam #PCB #BabarAzamCaptaincy, #PakistanvsIndia #Pakistantroll #BabarAzamtroll
~PR.28~ED.33~HT.188~
Recommended