ದೇವಭೂಮಿಯ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಮೋದಿ ಪೂಜೆ!ಧ್ಯಾನ ಮಾಡಿದ ನಮೋ

  • 7 months ago
ಉತ್ತರಾಖಂಡದ ಪವಿತ್ರ ಹಿಂದೂ ಯಾತ್ರಾಸ್ಥಳ ಪಾರ್ವತಿ ಕುಂಡಕ್ಕೆ ಪ್ರಧಾನಿ ನರೇಂದ್ರ ಮೋದಿ (ಗುರುವಾರ ಭೇಟಿ ನೀಡಿದ್ದಾರೆ. ಅಲ್ಲಿನ ಎಲ್ಲಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ ದೇವರಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ಸ್ವತಃ ತಾವೇ ಢಮರುಗ ಬಾರಿಸಿ, ಶಂಖ ಊದಿದ್ದಾರೆ

#PMNarendramodi, #Uttarakhand, #Parvatikund #Pilgrimage #Modiworship #LordShiva #AdiKailashpeak #ModiOutfit #Modifans #ModiandHinduism

~HT.188~ED.31~PR.28~

Recommended