ಪಾಕ್ ಗೆಲುವನ್ನ ಗಾಜಾಗೆ ಅರ್ಪಿಸಿದ ಮೊಹಮ್ಮದ್ ರಿಜ್ವಾನ್ ಮೇಲೆ ICC ಏನೂ ಕ್ರಮ ತೆಗೆದುಕೊಳ್ಳೋಕೆ ಆಗಲ್ಲ! ಯಾಕೆ?

  • 7 months ago
ಧೋನಿ ತಮ್ಮ ದೇಶದ ಸೇನೆಯ ಚಿಹ್ನೆಯನ್ನು ತಮ್ಮ ಗ್ಲವ್ಸ್ನಲ್ಲಿ ಬಳಸುವುದು ತಪ್ಪು ಎಂದಾದರೆ ರಿಜ್ವಾನ್ ರಾಜಕೀಯ ಹೇಳಿಕೆ ನೀಡಿದ್ದೂ ಸರಿಯಲ್ಲ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

#MohammedRizwan #PakistanvsSriLanka #PakvsSL #ODIWorldcup2023 #GazaStrip #Israel #Palestine #Pakistan #IsraelPalestineconflict #Pakistanvictory #Hamas #MSDhoni #ICC #ICCRules

~HT.188~ED.31~PR.28~

Recommended