ಅವತ್ತಿಂದ ಯಾರ ಕಾಲ್ ಕೂಡ ರಿಸೀವ್ ಮಾಡಿಲ್ಲ, ಸ್ವಲ್ಪ ಸಮಯ ಕೊಡಿ

  • 8 months ago
ಕಾರು ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣರಾದ ನಂತರ ನಟ ನಾಗಭೂಷಣ್ ಮೊದಲ ಬಾರಿ ಮಾಧ್ಯಮ‌ದ ಮುಂದೆ ಬಂದಿದ್ದಾರೆ. ನನ್ನನ್ನು ಕ್ಷಮಿಸಿ, ಮೆಂಟಲಿ‌ ಡಿಸ್ಟರ್ಬ್ ಆಗಿದ್ದೆ. ಅದಕ್ಕೆ ತಡವಾಗಿದೆ ಅಂತ ಆಕ್ಸಿಡೆಂಟ್ ಆದ ಕ್ಷಣ ಕ್ಷಣವನ್ನೂ ಬಿಚ್ಚಿಟ್ಟಿದ್ದಾರೆ ನಟ ನಾಗಭೂಷಣ್.
ಇದು ಹಿಟ್ ಅಂಡ್ ರನ್ ಅಲ್ಲ ಅಂತ ಸಮಜಾಯಿಷಿ ಕೊಟ್ಟಿದ್ದಾರೆ.

#Accident #HitandRun #Sad
#Regret  #NagaBhushan #Actor #Kannada #SandalWood #Chandanavana #Tagarupalya #Ramnagar #DollyDhanjay #KannadaFilm #KausalyaSuprajaRama

~HT.188~ED.35~PR.29~

Recommended