ನವೀನ್ ಉಲ್ ಹಕ್ ಮೈದಾನದಲ್ಲಿ ನಿಂತಿದ್ರು ವಿರಾಟ್ ಅಭಿಮಾನಿಗಳು ಮಾತ್ರ ಸುಮ್ನೆ ಬಿಡೋ ಮಾತೇ ಇಲ್ಲ
  • 7 months ago
ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆ ನಡೆದ ಕುತೂಹಲಕಾರಿ ಘಟನೆಯೊಂದರಲ್ಲಿ, ಧರ್ಮಶಾಲಾದಲ್ಲಿ ವಿರಾಟ್ ಅಭಿಮಾನಿಗಳು ಯುವ ವೇಗಿ ನವೀನ್ ಉಲ್ ಹಕ್ ಮುಂದೆ 'ಕೊಹ್ಲಿ, ಕೊಹ್ಲಿ' ಎಂದು ಘೋಷಣೆ ಕೂಗಿದರು.

Naveen-ul-Haq gets bombarded with 'Kohli Kohli' chants on boundary line
#NaveenUlHaq #Viratkohli #ViratkohliFans #BangladeshvsAfghanistan #ODIWorldcup2023 #DharmasthalaStadium #Viratcontroversy #IPL
~ED.32~PR.28~
Recommended