"30 ವರ್ಷಗಳಿಂದ ಹೋರಾಟ ಮಾಡ್ತಾ ಇದ್ದೀವಿ, ಯಾರೂ ಕೇಳ್ತಾ ಇಲ್ಲ"

  • 8 months ago
"ಮೋರಿ, ಕಾರ್ಪೊರೇಷನ್ ಕಟ್ಟಡ, ವಿಧಾನಸೌಧ ಕಟ್ಟಿದ್ದೇ ನಾವು, ಇವಾಗ ನಮ್ಮನ್ನ ನೋಡೋರೇ ಇಲ್ಲ"

► "ಪಿಂಚಣಿ ಹಣ ಯಾವುದಕ್ಕೂ ಸಾಲುತ್ತಿಲ್ಲ, ಸರಿಯಾದ ಸಮಯಕ್ಕೆ ಸಿಗ್ತಾ ಇಲ್ಲ"
► "ಆಸ್ಪತ್ರೆಗೆ ಹೋದ್ರೆ ಎಲ್ಲಾ ರೋಗಕ್ಕೂ ಒಂದೇ ಮಾತ್ರೆ ಕೊಟ್ಟು ಕಳಿಸ್ತಾರೆ"
► ಬೆಂಗಳೂರು : ವಾರ್ತಾಭಾರತಿ ಜೊತೆ ಅಳಲು ತೋಡಿಕೊಂಡ ಅಸಂಘಟಿತ ಹಿರಿಯ ಕಾರ್ಮಿಕರು

Recommended