World Cup 2023 Warm-ups: ದೊಡ್ಡ ಟಾರ್ಗೆಟ್ ಕೊಟ್ರೂ ಸೋತ ಪಾಕಿಸ್ತಾನ! ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಪ್ರಾರಂಭ
  • 7 months ago
2023 ರ ವಿಶ್ವಕಪ್ನ ಅಭ್ಯಾಸ ಪಂದ್ಯಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದ್ದು, ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಪಾಕ್ ತಂಡಕ್ಕೆ ಶುಭಾರಂಭ ಮಾಡುವ ಅವಕಾಶ ಸಿಗಲಿಲ್ಲ.

#Mohammedrizwan #PakistanvsNewZealand #BabarAzam #India #Hyderabad #Pakistancricketers #pakvsNz #Warmupmatch #ICCWorldcup2023  #ODIworldcup2023 #CWC23

~HT.188~PR.28~ED.31~
Recommended