ತಮಿಳುನಾಡಿಗೆ ನೀರು ಕೊಡ್ತಾಯಿದ್ದಾರೆ, ಇದು ಅನ್ಯಾಯ ಅನ್ಯಾಯ

  • 8 months ago
ಕಾವೇರಿ ನೀರು ನಮ್ಮದು ನಾವು ಯಾಕೆ ತಮಿಳುನಾಡಿಗೆ ಕೊಡಬೇಕು. ನಮಗೆ ನೀರಿಲ್ಲ ನಾವು ಬೇರೆಯವರಿಗೆ ಹೇಗೆ ಕೊಡುವುದು. ಸಾಯುವ ಟೈಮಲ್ಲೂ ನಮ್ಮ ಬಾಯಿಗೆ ನೀರು ಬಿಡಲು ಕಾವೇರಿ ಬೇಕು. ಬೇಕಾದರೆ ಪ್ರಾಣ ಕೊಡ್ತೀನಿ ನೀರು ಕೊಡಲ್ಲ. ತಮಿಳುನಾಡಿಗೆ ನೀರು ಕೊಡ್ತಾಯಿದ್ದಾರೆ, ಇದು ಅನ್ಯಾಯ ಅನ್ಯಾಯ. Cauvery water is ours, why should we give it to Tamil Nadu? We don't have water how can we give it to others. We need Kaveri to make our mouths water even at the time of death. If you want, you will give your life, not water. They are giving water to Tamilnadu, this is injustice injustice


#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda

~ED.34~PR.160~

Recommended