ಹಾಸನದಲ್ಲಿ ಬಂದ್ ಗೆ ಉತ್ತಮ‌ ಪ್ರತಿಕ್ರಿಯೆ ವ್ಯಕ್ತ

  • 8 months ago
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda #hassanBandh #hassan
ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಬೆಂಬಲ. ಬಾಗಿಲು ತೆರೆದಿದ್ದ ಅಂಗಡಿಗಳನ್ನ ಮುಚ್ಚುವಂತೆ ಮನವಿ ಮಾಡುತ್ತಿರೋ ಹೋರಾಟಗಾರರು. ಹಾಸನದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಅಂಗಡಿಗಳನ್ನ ಬಾಗಿಲು ಹಾಕಿಸಿದ ಹೋರಾಟಗಾರರು. ರಸ್ತೆ ಬದಿ ವ್ಯಾಪಾರಿಗಳಿಗೂ ಮನವಿ ಮಾಡಿ ಬಂದ್ ಮಾಡುವಂತೆ ಕರೆ. Self-motivated and support by closing shop fronts. The fighters are requesting to close the shops which were open. The fighters blocked the doors of the shops in Hassan's Kattinakere market. Roadside vendors are also appealed and called to shut down.

Recommended