7 ವರ್ಷಗಳಾದ್ಮೇಲೆ ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನ ಕ್ರಿಕೆಟ್ ಟೀಂ: ಸ್ವಾಗತ ಹೇಗೆ ಸಿಕ್ತು ನೋಡಿ
  • 7 months ago
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ 2023 ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತಕ್ಕೆ ಬಂದಿಳಿದಿದೆ. ಇದು ಪಾಕಿಸ್ತಾನ ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಮೊದಲ ಭೇಟಿಯಾಗಿದೆ.


#Pakistancricketteam #BabarAzam #ICCworldcup2023 #Hyderabadairport #kesari #IndiavsPakistanODI #IndvsPak #PakistanvsNetherland #ODIworldcup
Recommended