India-Canada Rift: ಕೆನಡಾ ವೀಸಾ ಸೇವೆ ನಿಲ್ಲಿಸಿದ ಭಾರತ: ಮುಂದುವರಿದ ಭಾರತ- ಕೆನಡಾ ಬಿಕ್ಕಟ್ಟು!
  • 7 months ago
ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೇ (Visa Services) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ದಿನಕ್ಕೊಂದು ಉಪಟಳ ಮಾಡುತ್ತಿರುವ ಕೆನಡಾಗೆ ತಿರುಗೇಟು ನೀಡಿದೆ.

#Canada #India #Khalisthan #SikhforJustice #Nijjar #PMModi #GurpatwantPannun #IndoHinduleaveCanada #KhalistanTigerForcechief #JustinTrudeau #IndiaCanadaRelationship
~HT.188~ED.31~PR.28~
Recommended