Sachin ದಾಖಲೆ ಬ್ರೇಕ್ ಮಾಡ್ತಾರೆ ಅಂತ ಕೊಹ್ಲಿ ಗೆ ರೆಸ್ಟ್ ಕೊಟ್ಟಿದೆ BCCI ! ವಿರಾಟ್ ಫ್ಯಾನ್ಸ್ ಕೆಂಡಾಮಂಡಲ

  • 8 months ago
ಮೊಹಾಲಿ ಮತ್ತು ಇಂದೋರ್ನಲ್ಲಿ ನಡೆಯಲಿರುವ 2 ಪಂದ್ಯಗಳಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಈ ಪ್ರಕಟಣೆಯ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ನಡೆಯ ಬಗ್ಗೆ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

#Viratkohli, #IndiavsAustraliaODI #IndVsAus #BCCI #Viratfans #Kohlifans #TeamIndiaplayingXI #AustraliaODIRecords #ViratRecordsinODI #ViratCentury, #SachintendulkarRecords #TendulkarcenturyRecords

~HT.188~PR.28~ED.34~

Recommended