Bigg Boss Kannada Season 10 ಜನಾಭಿಪ್ರಾಯ: ಈ 4 ಮಂದಿ ಹೋದ್ರೆ ಮಾತ್ರ ಸಖತ್ ಎಂಟರ್ಟೇನ್ಮೆಂಟ್!!

  • 9 months ago
ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಭಾಗವಹಿಸುವ ಸ್ಪರ್ಧಿಗಳು ಯಾರು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭಕ್ಕೂ ಮುನ್ನ ಫಿಲ್ಮಿಬೀಟ್ ಕನ್ನಡ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಇರಬೇಕು. ಯಾರನ್ನು ಮನೆಯೊಳಗೆ ನೋಡಲು ಜನರು ಭಯಸುತ್ತಿದ್ದಾರೆ? ಅನ್ನೋ ಮಾಹಿತಿಯನ್ನು ಕಲೆ ಹಾಕಿತ್ತು. ಜನರು ನಾಲ್ಕು ಹೆಸರುಗಳನ್ನು ಪ್ರಮುಖವಾಗಿ ಹೇಳಿದ್ದಾರೆ.


#BiggbossKannadaseason10 #BiggBossKannadaSeason10Contestants #KicchaSudeep #KannadaTVRealityShow #PradeepEshwar #DrBro #RakshakBullet #CoffeeNaduchandu #BBK10
~HT.188~PR.28~ED.35~

Recommended