PACL ಕಂಪೆನಿಯಿಂದ ಸಾವಿರ ಕೋಟಿಯಷ್ಟು ಹಣ ಕಳೆದುಕೊಂಡ 5 ಸಾವಿರ ಜನರು | Mangaluru | Protest
  • 7 months ago
ಹೂಡಿಕೆ ಹೆಸರಲ್ಲಿ PACL ಕೋಟ್ಯಂತರ ರೂ. ವಂಚನೆ !

► ಬೀದಿಪಾಲಾದ ಏಜೆಂಟರು, ಹೂಡಿಕೆದಾರರ ಕುಟುಂಬಗಳು - ನ್ಯಾಯಕ್ಕಾಗಿ ಕಣ್ಣೀರು

► ಮಂಗಳೂರು: PACL ವಿರುದ್ಧ ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿ, ಹೂಡಿಕೆದಾರರ ಪ್ರತಿಭಟನೆ

Recommended