ಮಳೆ ಕಾಟಕ್ಕೆ ಇಂಡೋ ಪಾಕ್ ಮ್ಯಾಚ್ ಸೋಮವಾರಕ್ಕೆ ಮುಂದೂಡಿಕೆ: ಆದ್ರೆ ನಿಯಮಗಳು ಅನ್ವಯ
  • 7 months ago
ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.ಹೀಗಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ.

#RPremadasaInternationalCricketStadium #ViratKohliCentury #Colombo #RPremadasaPitchReport,#Indopakmatch #TeamIndiafans #Rainincolambo #PremadasStadium #Super4matchInAsiaCup #Pakistanbowlers #ShaheenShaAfridi #HarisRouf #NaseemSha #AsiaCupFinal2023,
#RohitSharma #ICCworldcup2023 #Teamindiasquadforworldcup2023 #AsiaCup2023 #Srilanka #ICC #JayShah #Pakistancricketboard #IndiavsPakistanmatches #SrilankaRain #AjitAgarkar #RohitSharmaPressconference, #TeamIndiaplayingXI

~HT.188~ED.31~PR.28~
Recommended