China ಹೊಸ Map ಬಿಡುಗಡೆ ಮಾಡಿದ ತಕ್ಷಣ Modi ಮೇಲೆ Congress ಕೆಂಡವಾಗಿದ್ದು ಯಾಕೆ?
  • 8 months ago
ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನ ತನ್ನ ಭೂಪ್ರದೇಶದ ಭಾಗವಾಗಿ ಒಳಗೊಂಡಿರುವ ಚೀನಾದ 2023ರ ಆವೃತ್ತಿಯ "ಸ್ಟ್ಯಾಂಡರ್ಡ್ ಮ್ಯಾಪ್" ಬಗ್ಗೆ ಕಾಂಗ್ರೆಸ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನ ತರಾಟೆಗೆ ತೆಗೆದುಕೊಂಡಿದೆ.

#ChinaMap #PMModi #BRICS #Congress, #ChinaBorder #ArunachalPradesh #AksaiChinregion #TaiwanthedisputedSouthChinaSea #Indianterritory #ChinesePresidentXiJinping #ExternalAffairsMinisterSJaishankar #IndianEconomy #LAC #SupriyaShrinate #MallikarjunKharge

~HT.188~PR.28~ED.32~
Recommended