ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ 3ನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ
  • 8 months ago
ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದಾಖಲೆ ನಿರ್ವಿುಸಿದರು. ಸತತ 10 ಬಾರಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆ ಸರಿಗಟ್ಟಿದರು. ಅತಿ ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ 3ನೇ ಪ್ರಧಾನಿ ಎಂಬ ಹೆಗ್ಗಳಿಕೆಗೆಗೂ ಅವರು ಭಾಜನರಾಗಿದ್ದಾರೆ.

#77thIndependenceDay #ModiFlagHoisting #IndiasIndependenceDay #ModiSpeech #RedFort #Delhi #NationalfestivalofIndia #IndiansPatriots #PMModi #ManamohanSingh #PrimeministerofIndia #Manipur #HistoryofIndia
~HT.36~PR.28~ED.32~
Recommended