Anant Nag 50 Years Journey: ವೈರಾಗ್ಯ,ಮರೆವು, ಶ್ರೀ ಕೃಷ್ಣನ ಭಗವದ್ಗೀತೆ ಬಗ್ಗೆ ಮಾತನಾಡಿದ ಅನಂತನಾಗ್

  • 9 months ago
ಹಿರಿಯ ನಟ ಅನಂತನಾಗ್ ಅವರು ಚಿತ್ರರಂಗದಲ್ಲಿ ಸುದೀರ್ಘ 50 ವರ್ಷ ಪೂರೈಸಿರುವ ಸಂಭ್ರಮ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಸುಧೀಂದ್ರ ವೆಂಕಟೇಶ್, ವಾಸು ಹಾಗೂ ಸುನೀಲ್ ‘ಸುವರ್ಣ ಅನಂತ’ ಕಾರ್ಯಕ್ರಮ ಆಯೋಜಿಸಿ, ಅನಂತನಾಗ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು

#AnanthNag #Gayatri #AnanthNagCinemaJourney, #AnanthNagFilms #AnanthNagLifestory #AnanthNagFamily #AnanthNagSongs #AnanthNagachievement #Kasaragodu

~HT.36~PR.28~ED.32~

Recommended