ಕ್ರಿಮಿನಲ್‌ ಕೇಸ್‌ಗಳಿಗೆ ಸಂಬಂಧಿಸಿದಂತೆ ಹಳೆಯ ಬ್ರಿಟಿಷ್ ಕಾನೂನುಗಳ ತಿದ್ದುಪಡಿ!
  • 8 months ago
ಈ ಹಿಂದೆ ವಂಚನೆ ಕೇಸ್‌ಗೆ (fraud case) ಭಾರತೀಯ ದಂಡ ಸಂಹಿತೆ (Indian Penal Code) ಪ್ರಕಾರ ಸೆಕ್ಷನ್ 420 ಕೇಸ್ ಹಾಕ್ತಾ ಇದ್ರು. ಕೊಲೆ ಪ್ರಕರಣಗಳು (Murder case) ಸೆಕ್ಷನ್ 320 ಅಡಿ ದಾಖಲಾಗ್ತಾ ಇದ್ದವು. ಇನ್ನು ಅತ್ಯಾಚಾರ ಸಂಬಂಧ ಕೇಸ್‌ಗಳು ಸೆಕ್ಷನ್ 375, 376ರ ಅಡಿಯಲ್ಲಿ ದಾಖಲಾಗುತ್ತಿದ್ದವು.Earlier, a fraud case was filed under Section 420 of the Indian Penal Code. Murder cases were registered under section 320. Rape related cases were registered under Section 375, 376.

#IPC #FraudCase #Police #Section320 #Section420 #BritishLaws #BJP #Congress
~HT.36~ED.32~PR.160~
Recommended