Honda SP 160 KANNADA Walkaround | Giri Mani

  • 9 months ago
Honda SP 160 KANNADA Walkaround by Giri Mani | ಹೋಂಡಾ ತನ್ನ SP 160 ಬೈಕ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹೋಂಡಾ SP 125 ಬೈಕ್‌ನ ವಿನ್ಯಾಸವನ್ನು ಆಧರಿಸಿ ಹೊಸ ಹೋಂಡಾ SP 160 ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸ ಹೇಗಿದೆ? ಈ ಬೈಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯನ್ನು ತಿಳಿಯಲು ಈ ವೀಡಿಯೊ ನೋಡಿ

#HondaSP160
#SP160
#HondaBike
#SP160Walkaround
~ED.157~

Recommended