ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಿಲೀಫ್.. ಡಿಕೆ ಶಿವಕುಮಾರ್ ರಿಯಾಕ್ಷನ್
  • 8 months ago
ಅನ್ಯಾಯಕ್ಕೆ ಖಂಡಿತ ನ್ಯಾಯ ಸಿಗಲಿದೆ. ರಾಹುಲ್ ಗಾಂಧಿ ಅವರು 7 ಲಕ್ಷ ಮತಗಳಿಂದ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದರು. ಅವರು ಎಂಪಿ ಆಗಿರಬೇಕು, ದೇಶದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

#DKShivkumar #RahulGandhi #RahulGandhiDefamationcase #SupreamCourt
#ModiSurnameRemarks #RahulGandhiControversy #PoorneahModi #PModivsRahulGandhi #Loksabhaelections2024 #ParliamentSession,
~HT.36~PR.30~ED.34~
Recommended