Pradeep Eshwar vs Sudhakar: ಸುಧಾಕರ್ ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನಾದ್ರೂ ಇದೀಯಾ?

  • 10 months ago
ʻʻಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಪಕ್ಷೇತರವಾಗಿ ಸ್ಪರ್ಧೆ ಮಾಡೋಣ ಅಂತ ಹೇಳ್ತೀರಲ್ವಾ ಸುಧಾಕರ್‌. ಯಾಕೆ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ?ʼʼ ಎಂದು ಗೇಲಿ ಮಾಡಿದರು. ʻʻತಾಕತ್ ಇದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡು ಅಂತೀರಲ್ವಾ? ನಾನು ನಿಮ್ಮನ್ನು ಸೋಲಿಸಿ ಇನ್ನೂ ಎರಡು ತಿಂಗಳಷ್ಟೇ ಆಗಿರುವುದು. ಮುಂದಾದರೂ ಯಾವುದಾದರೂ ಬೇರೆ ಕ್ಷೇತ್ರ ಹುಡುಕಿಕೊಳ್ಳಿ. ಈ ಕ್ಷೇತ್ರದ ಮೇಲೆ ನಂಬಿಕೆ ಇಟ್ಟುಕೊಂಡರೆ ಇನ್ನೂ ಐದು ವರ್ಷ ಸಫರ್ ಆಗ್ತೀರಾʼʼ ಎಂದು ಎಚ್ಚರಿಸಿದರು.Come and resign from the Congress party. Sudhakar, you say let's compete as non-partisan. Why did the BJP give you a ticket?'' he joked. ``If you have the strength, do you want to compete independently? It's only been two months since I beat you. At least look for some other field. He warned that if you keep faith in this field, you will travel for another five years.

#DRKSudhakar #BJP #Congress #PradeepEshwar #Election #CongressParty #BJPTicket

~HT.188~PR.160~ED.31~

Recommended