KSR: ಗಂಡಸ್ರು ನಾವೇ ಸರಿ ಇರಲ್ಲ ನೀನು ಕರೆಕ್ಟಾಗಿರು ಅಂತೀವಿ! ಕೌಸಲ್ಯ ಸುಪ್ರಜಾ ರಾಮ ಸಿನಿಮಾಗೆ ಪ್ರೇಕ್ಷಕರ ಬಹುಪರಾಕ್
  • 9 months ago
ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ರಿಲೀಸ್ ಆಗಿದ್ದು ಥಿಯೇಟರ್ ಹೌಸ್ ಫುಲ್ ಆಗಿದ್ದು ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

#KousalyaSuprajaRama #DarlingKrishna #MilanaNagaraj #DirectorShashank #RangayanaRaghu #SudhaBelavadi #Brundanagaraj #Upendra #RameshAravind #NinasamSatish #ArjunJanya #YogarajBhat

~HT.188~PR.28~ED.33~##~
Recommended