PM Modi: ಪ್ರತಿಪಕ್ಷಗಳಿಗೆ ಕುಟುಂಬವೇ ಮೊದಲು, ದೇಶ ಏನೂ ಅಲ್ಲ- ಪ್ರಧಾನಿ ಮೋದಿ ವಾಗ್ದಾಳಿ
  • 9 months ago
ಬೆಂಗಳೂರಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳ ಪ್ರಮುಖ ಗುರಿ ಕುಟುಂಬ. ಕುಟುಂಬಕ್ಕೆ ಮೊದಲ ಆದ್ಯತೆ. ಅವರಿಗೆ ರಾಷ್ಟ್ರ ಏನೂ ಅಲ್ಲಎಂದು ವಾಗ್ದಾಳಿ ನಡೆಸಿದ್ದಾರೆ...
#LoksabhaElection2024 #JointOppositionMeeting #MegaOppositionMeet #NDAMeeting #KarnatakaLoksabhaelection #Modhi #AmithShaha #siddaramaiah #Congress #DKshi #OneIndiaKannada

~HT.188~PR.30~ED.32~
Recommended