Mysore Mandya ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕುಮಾರಣ್ಣ! ಪ್ರತಾಪ್ ಸಿಂಹ,ಸುಮಲತಾಗೆ ಟೆನ್ಶನ್
  • 9 months ago
ಬಿಜೆಪಿ ಜೊತೆ JDS ಮೈತ್ರಿ ಅಂತಿಮವಾದರೆ 7 ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್‌ ಬೇಡಿಕೆ ಇಡಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಅಲ್ಲಿರುವ ಹಾಲಿ ಬಿಜೆಪಿ ಸಂಸದರಿಗೆ ಆತಂಕ ಶುರುವಾಗಿದೆ.

#PratapSimha #SumalathaAmbareesh #JDSBJPAlliance #LoksabhaElections2024 #BJPMP #JDS #HDKumaraswamy #Mysore #Mandya #MPElections2024
~HT.188~ED.32~PR.28~
Recommended