ನಮ್ಗೆ ಬಿಜೆಪೊಯಿಂದಾನೂ ಆಹ್ವಾನ ಬಂದಿಲ್ಲ‌ ಅಂದ್ರು ಹೆಚ್ಡಿಕೆ

  • 10 months ago
ಪಕ್ಷದ ಉಳಿವಿನ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸಖ್ಯ ಬೇಡ ಎಂದು ನಿರ್ಧರಿಸಿರುವ ಜೆಡಿಎಸ್‌, ಬೆಂಗಳೂರಿನಲ್ಲಿ ಜುಲೈ 17, 18ರಂದು ನಡೆಯಲಿರುವ ಮಹಾ ಘಟಬಂಧನ ಸಭೆಗೆ ಹಾಜರಾಗದೇ ಇರಲು ನಿರ್ಧರಿಸಿದೆ. ಆದರೆ 18ರಂದು ದಿಲ್ಲಿಯಲ್ಲಿ ನಡೆಯುವ ಎನ್‌ಡಿಎ ಮೈತ್ರಿಕೂಟದ ಸಭೆಗೆ ಹಾಜರಾಗೋಕೂ ಆಹ್ವಾನ ಇಲ್ಲ ಎಂದಿದ್ದಾರೆ ಹೆಚ್ಡಿಕೆ. In view of the party's survival, the JDS has decided not to join the Congress for any reason and has decided not to attend the Maha Ghatabandhan meeting to be held on July 17 and 18 in Bengaluru. But there is a strong possibility that he will attend the NDA alliance, But HDK says Nothing is finalized yet.

#LokasabhaElection2024
#PMModi #Mahaghatbandan #TMC #SoniaGandhi #RahulGandhi #AravindKejrival #BJP
#JDS #BJP #Congress #NarendraModi #Siddaramaiah #NDA #AAP #Karnataka
~HT.36~PR.29~ED.34~

Recommended