PM Modi France visit: ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು- ಪ್ರಧಾನಿ ಮೋದಿ

  • 10 months ago
ಫ್ರಾನ್ಸ್ ಭೇಟಿ ಸ್ಮರಣೀಯವಾಗಿದೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಅದು ಮತ್ತಷ್ಟು ವಿಶೇಷವಾಗಿದೆ. ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಹೆಮ್ಮೆಯೆನಿಸಿತು ಎಂದು ಮೋದಿ ಹೇಳಿದ್ದಾರೆ.
#Modhi #ModhiFranceVisit #JEmmanuelMacron #Modhi #OneIndiaKannada
~HT.36~PR.30~ED.31~

Recommended