3 ನೇ ಬಾರಿಯೂ ಮೋದಿಗೆ ಸಿಗುತ್ತಾ ಪಟ್ಟ?ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲೋ ಸೀಟ್ ಗಳೆಷ್ಟು?

  • 10 months ago
ಲೋಕಸಭಾ ಎಲೆಕ್ಷನ್‌ಗೆ ಅಖಾಡ ಸಜ್ಜುಗೊಳ್ಳುತ್ತಿರುವಾಗಲೇ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವೊಂದು ಹೊರ ಬಿದ್ದಿದೆ. ಈಗ ಲೋಕಸಭಾ ಚುನಾವಣೆ ನಡೆದರೆ ಯಾವ, ಯಾವ ಪಕ್ಷಗಳಿಗೆ ಎಷ್ಟು ಕ್ಷೇತ್ರದಲ್ಲಿ ಗೆಲುವು ಸಿಗಲಿದೆ ಅನ್ನೋದು ಕುತೂಹಲಕಾರಿಯಾಗಿದೆ.

#LokSabhaElections2024opinionpoll #LokSabhaElection2024Opinionpollresult #BharatiyaJanataPartyledNationalDemocraticAlliance #TimesNowETG #PrimeMinisterNarendraModi #NDA #LoksabhaseatsinKarnataka, #KarnatakaMPs #congress, #NCP #TMC #AAP #LoksabhaelectionsSurvey
~HT.36~ED.31~PR.28~

Recommended