ಮಧ್ಯಾಹ್ನ 1 ಗಂಟೆಯಿಂದ ಚಂದ್ರಯಾನ-3ಗೆ ಕೌಂಟ್‌ಡೌನ್‌ ಶುರು! ISRO Scientists Take Miniature Model to Tirupati

  • 10 months ago
ಚಂದ್ರಯಾನ-3ಗೆ ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಕೌಂಟ್‌ಡೌನ್‌ ಶುರುವಾಗಲಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಪ್ರತಿಕೃತಿ ಜೊತೆ ಇಸ್ರೋ ಸಿಬ್ಬಂದಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಈ ಯೋಜನೆಯ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

The countdown to Chandrayaan-3 will start from 1 pm today. Meanwhile, the ISRO personnel along with the replica of Chandrayaan-3 satellite visited Tirupati Thimmappa's shrine where they will offer special pooja for the success of this project.

#Chandrayana3 #TirupatiThimmappa #Pooja #SuccessProject #ISRO #Chandrayana2 #Chandrayana1

~HT.188~PR.160~ED.33~