ಆಪರೇಶನ್ ಕಮಲ, ಆಪರೇಶನ್ ದಳಪತಿ ಬೊಮ್ಮಾಯಿ ಸುಳಿವು!

  • 11 months ago
ಪೆನ್​ಡ್ರೈವ್​ ಪಾಲಿಟಿಕ್ಸ್ (Pendrive Politics) ಜೊತೆನೇ ಇವತ್ತು ಸರ್ಕಾರದ (Govt) ಡೆಡ್​ಲೈನ್ (Deadline) ಭವಿಷ್ಯ ನುಡಿಯುವ ಪಾಲಿಟಿಕ್ಸ್ ಕೂಡ ಇಂದು ಮುಂದುವರೆಯಿತು. 3 ತಿಂಗಳು, ಲೋಕಸಭಾ ಚುನಾವಣೆವರೆಗೂ (Lok Sabha Election ) ಅಷ್ಟೇ ಅಂತ ಬಿಜೆಪಿ-ಜೆಡಿಎಸ್​ (BJP-JDS) ನಾಯಕರು ಡೇಟ್​ ಮೇಲೆ ಡೇಟ್ ಕೊಡುತ್ತಿದ್ದರೂ ಕಾಂಗ್ರೆಸ್​ನವರು (Congress) ಮಾತ್ರ ಮೌನ.Along with pendrive politics, today's government (Govt) deadline prediction politics also continued today. For 3 months, till the Lok Sabha Election (Lok Sabha Election), BJP-JDS (BJP-JDS) leaders are giving date after date, but only Congress is silent.

#OperationBJP #OperationCongress #OperationJDS #BJP #Congress #JDS #BasavarajaBommai
~HT.188~ED.31~PR.160~

Recommended