ದ್ವೇಷದ ರಾಜಕಾರಣ ಮಾಡ್ತಾ ರಾಹುಲ್ ಗಾಂಧಿಯನ್ನು ಮುಗಿಸಲು ಬಿಜೆಪಿ ಪ್ರಯತ್ನ ಎಂದ‌ ಡಿಕೆ‌ ಶಿವಕುಮಾರ್

  • 10 months ago
ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿರುವ ತೀರ್ಪಿನ ಸಂಬಂಧ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

#DKShivakumar #RahulGandhiModiSurnameRemarks #GujaratHighCourt #PMModi #RahulGandhiControversy #Kolar #DKShivakumarPressMeet

Recommended