Modi ಸರ್ ನೇಮ್ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆ: ರಾಗಾಗೆ ಹೈಕೋರ್ಟ್ ಶಾಕ್

  • 10 months ago
ಮೋದಿ ಸರ್ನೇಮ್ ಪ್ರಕರಣದಲ್ಲಿ ಪ್ರಕಟವಾಗಿದ್ದ ಜೈಲು ಶಿಕ್ಷೆಗೆ ಹಾಗೂ ಸಂಸತ್ ಸದಸ್ಯತ್ವ ರದ್ದು ಮಾಡಿರೋದಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ. ಜೊತೆಗೆ ಕೆಳ ನ್ಯಾಯಾಲಯದ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

#RahulGandhi #ModiSurnameRemarks #RahulGandhiHighCourt #RahulGandhiControversy #RahulgandhiKolarspeech #RahulGandhi
~HT.188~PR.28~ED.32~

Recommended