Viral Video: ನಾಗಾಲ್ಯಾಂಡ್​ನಲ್ಲಿ ಭಾರಿ ಮಳೆ, ಗುಡ್ಡದಿಂದ ಜಾರಿದ ಬಂಡೆ ಕಾರುಗಳ ಮೇಲೆ ಬೀಳುತ್ತಿರುವ ಭೀಕರ ದೃಶ್ಯ
  • 10 months ago
#Nagaland #Landscap #RockSlidingViedo #ViralViedo
ಗಾಲ್ಯಾಂಡ್​ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ, ಪರಿಣಾಮ ಭೂಕುಸಿತ ಉಂಟಾಗಿದೆ. ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ


~HT.188~ED.32~PR.30~
Recommended