ಮಣಿಪುರದಲ್ಲಿ ಸಂತ್ರಸ್ತನ ಭೇಟಿ ಮಾಡಿ ಧೈರ್ಯ,ಸಾಂತ್ವನ ಹೇಳಿದ ರಾಹುಲ್ ಗಾಂಧಿ
  • 10 months ago
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಶುಕ್ರವಾರ ಮೊಯಿರಾಂಗ್‌ಗೆ ತೆರಳಿದ ಅವರು, ಹಿಂಸಾಚಾರದಿಂದ ತೊಂದರೆಗೀಡಾದ ಸಂತ್ರಸ್ತರನ್ನು ಅವರು ಭೇಟಿ ಮಾಡಿದರು. ಅನೇಕ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದರು.

#RahulGandhi #ManipurCrisis #ManipurViolence #ModiGovernment #BJ #MallikarjunKharge #Congress, #ManipurRefugees #DemocraticNorms #bishnupur #ManipurPolice
#RahulgandhiManipurvisit
~HT.36~ED.31~PR.28~
Recommended