ಬೊಮ್ಮಾಯಿ ಭೇಟಿಯಾಗಿ ಸಲಹೆ ಪಡೆದ ಡಿಕೆಶಿ! ಭೇಟಿಯಾಗಿದ್ದು ಯಾಕೆ ಅಂತಾ ಹೇಳಿದ ಡಿಕೆ ಶಿವಕುಮಾರ್

  • 11 months ago
ನಗರದ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ (ಜೂ.23) ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದೆ.

#DKShivakumar #BasavarajBommai #Bangaloredevelopmentminister, #BrandBangaloreproject #Congressgovernment, #SiddaramaiahGovernment, #BJP #Karnatakapolitics
~HT.36~PR.28~ED.32~

Recommended