ಕೊಟ್ಟಿದ್ದು ಫುಲ್ ಸೌಂಡ್..ಕಿತ್ಕೊಂಡಿದ್ದು ಸೌಂಡ್ ಲೆಸ್..ಇನ್ಮೇಲೆ‌ ಎಲ್ಲದರ ಬೆಲೆಯೂ ಏರಿಕೆ: CT ರವಿ

  • 11 months ago
ಸುಳ್ಳುರಾಮಯ್ಯ ಅಲ್ಲಾ ಅನ್ನೋದಾದರೆ ಎಫ್ ಸಿ ಐ ಕಮಿಟೆಂಟ್ ಲೆಟರ್ ತೋರಿಸಲಿ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

#CTRavi #CMSiddaramaiah #CentralGovernment #BJP #CongressScheme #CongressGuarantee #LiquorpriceHike #KarnatakaCongress #FIC #RiceDistribution, #BJPGovernment #CurrentBill
~HT.36~PR.28~ED.31~

Recommended