ಮಾಜಿ CM ಬಸವರಾಜ ಬೊಮ್ಮಾಯಿ ನನಗೆ ಮೋಸ ಮಾಡಿದ್ರು!

  • 11 months ago
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಮಾತ್ರವಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಸಹ ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಆರೋಪಿಸಿದ್ದಾರೆ.It is not only Dr. K. Sudhakar of Chikkaballapur that I lost in the state assembly elections. Former minister MTB Nagaraj has alleged that former Chief Minister Basavaraja Bommai is also responsible.

#BasavarajaBommai #MTBNagaraj #DrKSudhakar #BJP #Congress #MuslimVote #Election
~HT.36~ED.33~PR.160~

Recommended