ಬಿ.ಕೆ ಹರಿಪ್ರಸಾದ್ ಪಕ್ಷಕ್ಕಾಗಿ ಎಷ್ಟು ದುಡಿದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ : ಪ್ರತಿಭಾ ಕುಳಾಯಿ

  • last year
"ನಮ್ಮದೇ ಸರ್ಕಾರ ಇದೆ, ಯಾವಾಗ ಏನು ಬೇಕಾದ್ರೂ ಆಗಬಹುದು.."

► "ಹರಿಪ್ರಸಾದ್ ಯಾವತ್ತೂ ಅಧಿಕಾರದ ಆಸೆಯಿಂದ ರಾಜಕೀಯ ಮಾಡಿಲ್ಲ.."

► "ಮುಂದೆಯೂ ಅವರಿಗೆ ಅವಕಾಶಗಳು ಸಿಗಬಹುದೆಂಬ ನಿರೀಕ್ಷೆ ಇದೆ.."

► ಮಂಗಳೂರಿನಲ್ಲಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿ

#varthabharati #mangaluru #PrathibhaKulai #congress

Recommended