ಯಾರ ಮಾತನ್ನು ಕೇಳಬೇಡಿ, ನನ್ನ ಮಾತನ್ನೂ ಕೇಳಬೇಡಿ! ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ವಾರ್ನಿಂಗ್!

  • last year
ನನ್ನ ಒಂದು ದಿನ ಅಣಕನೂರು ಜೈಲಿಗೆ (Jail) ಹಾಕಿದ್ದಕ್ಕೆ ನಾನು ಇಂದು ಎಂಎಲ್‌ಎ (MLA) ಆಗಿದ್ದೇನೆ. ಜೈಲಿಗೆ ಹಾಕಿಲ್ಲ ಎಂದಿದ್ದರೆ ನಾನು ಲೆಕ್ಚರರ್ ಆಗಿ ಇರುತ್ತಿದ್ದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುಧಾಕರ್ (K Sudhakar) ವಿರುದ್ಧ ನೂತನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.Today I am an MLA because I was put in Ankanur Jail one day. New MLA Pradeep Eshwar has indirectly attacked former MLA Sudhakar (K Sudhakar) saying that if I had not been put in jail, I would have been a lecturer.

#PradeepEshwar #PrathaPSimha #Karnataka MLA #CongressGuarantee #DrSudhakar #BJP #Congress #DRSudhakar
~HT.36~PR.160~ED.32~

Recommended