Sumalatha: ಮೊದಲ ಟಾಸ್ಕ್ ನಲ್ಲೇ ಫೆಲ್ಯೂರ್!!ಮುಂದಿನ‌ ರಾಜಕೀಯ ಭವಿಷ್ಯದ ಬಗ್ಗೆ ಸುಮಲತಾಗೆ ಭಯ

  • last year
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬಿಜೆಪಿಯಲ್ಲಿನ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತಿತ್ತು. ಆದರೆ, ಜಿಲ್ಲೆಯಲ್ಲಿ ಬಿಜೆಪಿಯ ದಯನೀಯ ವೈಫಲ್ಯ ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಸುಮಲತಾಗೆ ಅನಿಶ್ಚಿತತೆ ಕಾಡುವಂತೆ ಮಾಡಿದೆ.

#SumalathaAmbareesh #MandyaMP #MandyaPolitics #MandyaCongress #MandyaJDS #SumalathaPoliticalcareer #BJP #Karnatakaelection2023 #Karnatakaelectionresults2023

~HT.188~PR.28~ED.33~

Recommended