ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು‌ ಗ್ಯಾರೆಂಟಿ ಅಂದ್ಕೊಂಡು ಕುರ್ಚಿಗಾಗಿ ಸರ್ಕಸ್ ಶುರು

  • last year
ಎಕ್ಸಿಟ್ ಪೋಲ್ ಬಳಿಕ ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎನ್ನುವಂತೆ, ಫಲಿತಾಂಶ ಬರುವ ಮುನ್ನವೇ ಸಿಎಂ ಹುದ್ದೆಗೆ ರೇಸ್ ಜೋರಾಗಿದೆ!

#KarnatakaCM #CongressCMRace #DKShivakumar #Siddaramaiah #DKS #Karnatakaelection2023 #Karnatakaexitpoll #Karnatakaelectionresults2023

~HT.36~PR.28~ED.31~

Recommended