Preetham Gowdaರಿಗೆ ಶಕ್ತಿ ತುಂಬಲು ಬಂದ B. Y. Vijayendra: ಸಾವಿರಾರು ಕಾರ್ಯಕರ್ತರೊಂದಿಗೆ Bike Rally

  • last year
ಹಾಸನಕ್ಕೆ ಪ್ರೀತಂ ಗೌಡ ಪರವಾಗಿ ಮತಯಾಚನೆ ಮಾಡಲು ಬಂದ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಪ್ರೀತಮ್ ಗೌಡರನ್ನು ಬೈಕ್ ನಲ್ಲಿ ಕೂರಿಸಿಕೊಂಡು ತಾವೇ ಬೈಕ್ ಓಡಿಸಿ ರ‌್ಯಾಲಿಯಲ್ಲಿ ಭಾಗಿಯಾಗಿದ್ದರು.

#PreethamGowda #BYVijayendra
#HassanBJP #BJPBikeRallyinHassan #Preethamgowdacampaign #HassanPolitics #Karnatakaelection2023

~HT.162~ED.32~PR.28~

Recommended