ನನ್ನ ಒಂದು ಪರ್ಸನಲ್ ಕೆಲಸ ಮಾಡಿಕೊಡಿ ಎಂದು ಮುಲ್ಕಿ ಜನರಲ್ಲಿ ಬೇಡಿಕೊಂಡ ಪ್ರಧಾನಿ ಮೋದಿ

  • last year
ಮುಲ್ಕಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕರ್ತರನ್ನ ಹುರಿದುಂಬಿಸುವ ಜೊತೆಗೆ ಸುಳ್ಯ ಶಾಸಕಿ ಕಾಲಿಗೆ ಬೀಳೋದಕ್ಕೆ ಬಂದಾಗ ಅದನ್ನು ತಡೆದು ತಾವೇ ನಮಸ್ಕರಿಸಿದ ಘಟನೆ ನಡೆಯಿತು.

#PMModi #Mulki #ModipublicmeetingMulki #SulyaBJPMLA #BhagirathiMurulya #BJPCampaign #Karnatakaelection #Karnatakaassemblyelection2023 #Modispeech

~HT.162~PR.28~ED.34~

Recommended