ನಿಮ್ಮ ಆಶೀರ್ವಾದದಿಂದ ನಂಗೇನು ಆಗಿಲ್ಲ ಚೆನ್ನಾಗಿದ್ದೀನಿ ಎಂದು ಸಾವಿನ ಸುಳ್ಳು ಸುದ್ದಿಗೆ ಸ್ಪಷ್ಟನೆಕೊಟ್ಟ ದ್ವಾರಕೀಶ್

  • last year
#Dwarakish #KarnatakaKulla #SandalwoodDirector #ActorDwarakish

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ- ನಿರ್ದೇಶಕ ದ್ವಾರಕೀಶ್ ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ.
Actor Dwarkish clarifies about his demise fake news

Recommended