ಸ್ನೇಹಿತರ ಬೊಕ್ಕಸ ತುಂಬ್ಸೋದಷ್ಟೇ ಮೋದಿ ಸರ್ಕಾರದ ಕೆಲಸ ಎಂದು‌ ಮತ್ತೆ ತಿವಿದ Rahul Gandhi

  • last year
ಬಡವರು ಮತ್ತು ಮಧ್ಯಮ ವರ್ಗದವರ ಆದಾಯ ಕಡಿಮೆಯಾಗುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

#RahulGandhi #Modigovernment, #JairamRamesh #Adani #RahulGandhitweet #poorpeople inIndia #RichpeopleinIndia #ModivsRahul

~HT.162~PR.28~ED.34~

Recommended