ರಾಜ್ಯಕ್ಕೆ 1 ಸಾವಿರಕ್ಕು ಹೆಚ್ಚಿನ ಐಟಿ ಇಡಿ ಅಧಿಕಾರಿಗಳನ್ನ ಬಿಜೆಪಿ ಸರ್ಕಾರ ಕಳುಹಿಸಿದೆ.

  • last year
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೊಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕರ ಮೇಲೆ ಕೇಂದ್ರದ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ದಿಂದ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.Congress National General Secretary Randeep Surjewala has alleged that preparations are being made to attack Congress leaders by Central agencies like Income Tax Department and Enforcement Directorate as the date for Karnataka assembly elections is announced.

#Congress #BJP #TaxDepartment #Assembly #RandeepSurjewala #Karnataka #CentralAgencies
~HT.36~ED.34~PR.160~

Recommended