ಅಮೃತವರ್ಷಿಣಿ ನಂತರ ನೆಗೆಟಿವ್ ಶೇಡ್ ಪಾತ್ರ ಸಿಕ್ಕಿದ್ದಕ್ಕೆ ರಮೇಶ್ ಅರವಿಂದ್ ಹೇಳಿದ್ದೇನು?
  • last year
ಇದೇ ಏಪ್ರಿಲ್‌ 14ರಂದು ʻಶಿವಾಜಿ ಸುರತ್ಕಲ್‌2ʼ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೇ ಈ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

#ShivajiSurathkar2 #MeghanaGaonkar #Akash #ShivajiSurathkar2trailerlaunch #RameshAravind #Suspensecinema
~PR.28~ED.33~HT.36~
Recommended