ಪಾಕಿಸ್ತಾನದಲ್ಲಿ ಹಳ್ಳ ಹಿಡಿದಿರೋ ಆರ್ಥಿಕ ಪರಿಸ್ಥಿತಿ, ತಿನ್ನಲು ಆಹಾರ ಇಲ್ಲ

  • last year
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಹಳಾಗಿಹೋಗಿದೆ. ಅಲ್ಲಿ ತಿನ್ನಲು ಆಹಾರ ಸೇರಿ ಯಾವುದೇ ಮೂಲ ಸೌಕರ್ಯ ಇಲ್ಲ. ಈ ಸಂದರ್ಭದಲ್ಲಿ ಉಚಿತವಾಗಿ ನೀಡಲಾದ ಗೋಧಿಯನ್ನ ಪಡೆಯಲು ಜನರ ನಡುವೆ ಸಂಘರ್ಷ ಸಂಭವಿಸಿದೆ.

#Pakistan #Economic #Food #People #Line #Wheat #Women
~PR.160~HT.36~ED.31~

Recommended