ಭ್ರಷ್ಟರನ್ನ ರಕ್ಷಿಸೋ ಅಭಿಯಾನ ನಡೀತಾ ಇದೆ!! ಮೋದಿ ತಿರುಗೇಟು ಕೊಟ್ಟಿದ್ದು ಯಾರಿಗೆ? | Oneindia Kannada

  • last year
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದು, ಎಲ್ಲರನ್ನೂ ಎಲ್ಲಾ ಭ್ರಷ್ಟ ಮುಖಗಳು ಎಂದು ಕರೆದಿದ್ದಾರೆ.

#PMModi #Corruption #Congress #ConstitutionofIndia #oppositionParty #BJP #PanIndiaParty #Modispeech

Recommended